toppersloka logo

Navodaya Educational & Charitable Trust (R)

Welcome to Toppers Loka

SSLC ವಿದ್ಯಾರ್ಥಿಗಳಿಗಾಗಿ ವಿಶೇಷ ಪಾಠಶಾಲೆ

ಆತ್ಮೀಯ ಪೋಷಕರೇ

ಇದೊಂದು ಸುವರ್ಣ ಅವಕಾಶ ನಿಮ್ಮ ಮಕ್ಕಳನ್ನು ಟಾಪರ್ಸ್ ಮಾಡಲು TOPPERS LOKA.com ಎಂಬ ನುರಿತ ಶಿಕ್ಷಕರ ತಂಡದಿಂದ ನಿಮ್ಮ ಮಕ್ಕಳನ್ನು TOPPERS ಮಾಡಲು ಸಜ್ಜುಗೊಂಡಿರುವ ಶಿಕ್ಷಣ ಅಸ್ತ್ರವೆಂದುಕೊಳ್ಳಿ.

Subscribe & Start Learning

Subscribe to ToppersLoka.com and get access to daily subject-wise SSLC questions, weekly tests, progress tracking, and exciting rewards. Start your journey toward success — become a topper today!

136691

ToppersLoka.com ಕರ್ನಾಟಕ ರಾಜ್ಯ ಪಠ್ಯಕ್ರಮದ SSLC ವಿದ್ಯಾರ್ಥಿಗಳಿಗಾಗಿ ರೂಪುಗೊಂಡಿರುವ ಆನ್‌ಲೈನ್ ಅಧ್ಯಯನ ವೇದಿಕೆ.

ToppersLoka ವಿಶೇಷತೆಗಳು

accept

ಪ್ರತಿದಿನ ಹೊಸ ಪ್ರಶ್ನೆಗಳು (ಪರೀಕ್ಷಾ ಆಧಾರಿತ)

accept

ವಿದ್ಯಾರ್ಥಿಗಳಿಗೆ ಆರೋಗ್ಯಕರ ಸ್ಪರ್ಧಾತ್ಮಕ ವಾತಾವರಣ

accept

ಎಲ್ಲಾ ವಿಷಯಗಳ ನಿರಂತರ ಅಭ್ಯಾಸ

accept

ವಾರದ ಟಾಪರ್‌ಗಳು & ತಿಂಗಳ ಟಾಪರ್ಸ್ ಗಳಿಗೆ ಉಡುಗೊರೆ, ಪ್ರಶಸ್ತಿ ಮತ್ತು ಪ್ರಮಾಣಪತ್ರ

accept

ವಾರದ ಫಲಿತಾಂಶಗಳು & ಅಂಕಗಳ ಪ್ರಕಟಣೆ

GIFT'S FOR THE TOPPERS

gift 2
19102

ನೋಂದಣಿ ವಿಧಾನ

> ವಿದ್ಯಾರ್ಥಿ ನಮ್ಮ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿದ ಬಳಿಕ
ಅವರಿಗೆ Login ID ಮತ್ತು Password ನೀಡಲಾಗುತ್ತದೆ.

> ನೋಂದಾಯಿತ ವಿದ್ಯಾರ್ಥಿಗಳಿಗೆ ಮಾತ್ರ ಪ್ರಶ್ನೆಗಳಿಗೆ ಉತ್ತರಿಸುವ, ಉಡುಗೊರೆ
 ಮತ್ತು ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ.

ವಾರದ ಪ್ರಶ್ನೆಗಳ ವೇಳಾಪಟ್ಟಿ

ಸೋಮವಾರ – ಗಣಿತ
ಮಂಗಳವಾರ – ವಿಜ್ಞಾನ
ಬುಧವಾರ – ಇಂಗ್ಲಿಷ್
ಗುರುವಾರ – ಸಮಾಜ ವಿಜ್ಞಾನ
ಶುಕ್ರವಾರ – ಕನ್ನಡ
ಶನಿವಾರ – ಹಿಂದಿ
ಭಾನುವಾರ – ಎಲ್ಲಾ ವಿಷಯಗಳ ಪುನರವಲೋಕನ

ನಿಬಂಧನೆಗಳು:

  • ನೋಂದಾಯಿಸಿಕೊಂಡ ವಿದ್ಯಾರ್ಥಿಗಳು TOPPERS LOKA.com ನೀಡುವ ಪ್ರಯೋಜನಗಳಿಗೆಮಾತ್ರ ಅರ್ಹರಾಗಿರುತ್ತಾರೆ.
  • ನಿಗದಿಪಡಿಸಿದ ಸಮಯದೊಳಗೆ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮಾತ್ರ ಉಡುಗೊರೆ ಆರ್ಹರೆಂದು ಪರಿಗಣಿಸಲಾಗುವುದು.
  • ಯಾವುದೇ ವಿದ್ಯಾರ್ಥಿಯು ಉತ್ತರಗಳನ್ನು ಪುಸ್ತಕದಿಂದ ಕಾಪಿಮಾಡಿ ಬರದಿರುವುದು ತಿಳಿದುಬಂದಲ್ಲಿ, ಆ ವಿದ್ಯಾರ್ಥಿಗೆ ಅನರ್ಹ ವಿದ್ಯಾರ್ಥಿ ಎಂದು ಪರಿಗಣಿಸಿ ಮುಂಬರುವ ಯಾವುದೇ ಸವಲತ್ತುಗಳಿಗೆ ಅರ್ಹರಾಗಿರುವುದಿಲ್ಲ ಎಂದು ಪರಿಗಣಿಸಲಾಗುವುದು.
  • ಪೋಷಕರು ತಮ್ಮ ಮಕ್ಕಳಿಗೆ ಪ್ರಶ್ನೆಗಳನ್ನು ಬರೆಯಲು ಕೇವಲ 5 ರಿಂದ 10 ನಿಮಿಷಗಳ ಮೊಬೈಲ್ ಬಳಕೆಗೆ ಮಾತ್ರ ಅವಕಾಶ ನೀಡುವುದು. ಇದು TOPPERS LOKA.com ಮೊಬೈಲ್ ಬಳಕೆಯ ಕಲಿಕೆಯ ವಿಧಾನದಿಂದ ಹೊರತಾಗಿರುವುದರಿಂದ ವಿದ್ಯಾರ್ಥಿಗಳಿಗೆ ಮೊಬೈಲ್ ನೀಡದಂತೆ ಗಮನಹರಿಸುವುದು.
  • ಪೋಷಕರು TOPPERS LOKA.com ದ ಕಲಿಕೆಯಲ್ಲಿ ತಮ್ಮ ಮಕ್ಕಳು ಸದುಪಯೋಗ ಪಡೆಯುತ್ತಿದ್ದಾರೆಯೋ ಇಲ್ಲವೋ ಎಂದು ನಿಗಾವಹಿಸತಕ್ಕದ್ದು.
  • ಇದು ವಿದ್ಯಾರ್ಥಿಗಳ ಮತ್ತು ನಮ್ಮ ನಡುವೆ ಕೇವಲ ಕಲಿಕೆ ಮತ್ತು ಜ್ಞಾನದ ಸಂಪಾದನೆಗೆ ಆಗಿರುವ ಒಪ್ಪಂದವಾಗಿರುತ್ತದೆ ಹೊರತು ಯಾವುದೇ ಇತರ ಷರತ್ತುಗಳಿಗೆ ಸಂಬಂಧಿಸಿರುವುದಿಲ್ಲ.

TOPPERSLOKA.COM ದಿಂದಾಗುವ ಪ್ರಯೋಜನಗಳು

  • ಪ್ರತಿದಿನ ಒಂದು ವಿಷಯಕ್ಕೆ ಸಂಬಂಧಿಸಿದಂತೆ 10 ಅಥವಾ 15 ಅಂಕಗಳ ಪರೀಕ್ಷೆ ಆಧಾರಿತ ಪ್ರಶ್ನೆಗಳನ್ನು ಕೇಳಲಾಗುವುದು.
  • ಹಿಂದಿನ ದಿನ ವೇಳಾ ಪಟ್ಟಿಯಂತೆ ಆ ವಿಷಯಕ್ಕೆ ಸಂಬಂಧಿಸಿದಂತೆ ಕಲಿಯಲು ತಿಳಿಸಲಾಗುವುದು.
  • ಹಿಂದಿನ ದಿನ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ನಿಗದಿ ಪಡಿಸಿರುವ ಸಮಯಕ್ಕೆ ನೀಡಲಾಗುವದು.
  • ನೀಡಿರುವ ಪ್ರಶ್ನೆಗಳಿಗೆ ಉತ್ತರವನ್ನು ನಿಗದಿಪಡಿಸಿರುವ ಸಮಯದೊಳಗೆ ಉತ್ತರವನ್ನು ಬರೆದು ಫೋಟೋ ತೆಗೆದುಕೊಂಡು what’s app ಅಥವಾ website ನಲ್ಲಿ ಕಳುಹಿಸಬೇಕು.
  • ವಿದ್ಯಾರ್ಥಿಗಳು ಉತ್ತರಿಸಿದ ಉತ್ತರ ಪ್ರತ್ರಿಕೆಗಳ ಮೌಲ್ಯಮಾಪನ ಮಾಡಿ ಅಂಕಗಳನ್ನು ಪ್ರಕಟಿಸಲಾಗುವುದು.
  • ನೀಡಿರುವ ಪ್ರಶ್ನೆಗಳ ಮಾದರಿ ಉತ್ತರವನ್ನು ಆ ದಿನವೇ ನಿಮ್ಮ ಗ್ರೂಪಿಗೆ ಹಾಕಲಾಗುವುದು.
  • ಮುಂಬರುವ ಪರೀಕ್ಷೆಗಳ ತಯಾರಿಗಾಗಿ ನೀಡಿರುವ ಪರೀಕ್ಷಾ ಆಧಾರಿತ ಪ್ರಶ್ನೆಗಳಾಗಿರುವುದರಿಂದ ಪ್ರಶ್ನೋತರಗಳನ್ನು ನೋಟ್ಸ್ ತಯಾರಿಸಿಕೊಳ್ಳುವುದು ಅಥವಾ ಸಂಗ್ರಹಿಸಿಕೊಳ್ಳಬೇಕು.
  • ವಾರದಲ್ಲಿ ಆರು ವಿಷಯದಲ್ಲಿ 60 ರಿಂದ 80 ಅಂಕಗಳ ಪ್ರಶ್ನೆಗಳಿಗೆ ಉತ್ತರವನ್ನು ಕಲಿಕೆಯಾದಂತಾಗುವದು.
  • ವಾರದ ಅಂತ್ಯದಲ್ಲಿ 100 ವಿದ್ಯಾರ್ಥಿಗಳ ಗುಂಪಿನಿಂದ 3 TOPPERS ಎಂದು ಪರಿಗಣಿಸಿ ಉಡುಗೊರೆಯನ್ನು ನೀಡಲಾಗುವದು.
  • ವಾರದ TOPPERS ಗಳಿಗೆ ಸ್ಮಾರ್ಟ್ ವಾಚ್, ಬ್ಯಾಗ್, ಶೂಸ್, ವಾಟರ್ ಬಾಟಲ್, ಟ್ರ್ಯಾಕ್ ಪ್ಯಾಂಟ್ಸ್ &ಜೆರ್ಕಿನ್, ಜಾಮಿಟ್ರಿ ಬಾಕ್ಸ್, ಲಂಚ್ ಬಾಕ್ಸ್ ಇತರೆ ಉಡುಗೊರೆ ನೀಡಲಾಗುವದು.
  • ಇದೊಂದು ಸದವಕಾಶ ನೀವು ನೀಡಿರುವ ಹಣಕ್ಕೆ ಉಡುಗೊರೆ ಪಡೆದುಕೊಳ್ಳುವಿರಿ ಅಷ್ಟೇ ಅಲ್ಲ ಬಹಳಷ್ಟು ಕಲಿಕೆಯಿಂದ TOPPERS ಎಂದು ರಾಜ್ಯಕ್ಕೆ ಮಾದರಿಯಾಗುವಿರಿ.